ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಈ ಒಂದು ಆಸೆ ಈಡೇರಿಲ್ಲ.! | Filmibeat Kannada

2017-10-26 176

ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈಗಾಗಲೇ ಸುಮಾರು 80ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದ ಬಹುತೇಕ ಎಲ್ಲ ಸ್ಟಾರ್ ನಟರಿಗೂ ಸಂಗೀತ ನೀಡಿರುವ ಅರ್ಜುನ್ ಜನ್ಯ ಪುನೀತ್ ರಾಜ್ ಕುಮಾರ್ ಅವರ ಚಿತ್ರಕ್ಕೆ ಇದುವರೆಗೂ ಸಂಗೀತ ನೀಡಿಲ್ಲ. ಸುದೀಪ್, ಶಿವಣ್ಣ, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ಅವರ ಸಿನಿಮಾಗಳಿಗೆ ಸಂಗೀತ ನೀಡಿದ್ದ ಜನ್ಯಗೆ ಈ ವರ್ಷ ದರ್ಶನ್ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ತು. ಮೊದಲ ಬಾರಿಗೆ ದರ್ಶನ್ ಅವರ 'ಚಕ್ರವರ್ತಿ' ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದ ಅರ್ಜುನ್ ನಂತರ 'ತಾರಕ್' ಚಿತ್ರಕ್ಕೂ ಸಂಗೀತ ನೀಡಿದರು.
dis :Music director Arjun Janya has not fulfilled this desire! he has already composed Almost 80 films,.Sudeep, Shivanna, Upendra, Ganesh and Duniya Vijay have been given the opportunity to work with them.but he did not even have the opportunity to work with Puneet raj kumar..watch this video

Videos similaires